ಈ ಶಿಲಾಶಾಸನವು ಬೆಂಗಳೂರಿನ ತಿಂಡ್ಲು ಪ್ರದೇಶದಲ್ಲಿರುವ ಶಾಸನವಾಗಿದೆ. ಇದು ಸ್ಥಾಪಿತವಾದ ಕಾಲ ಕ್ರಿ.ಶ. 1368 ನೇ ಇಸವಿ. ಇದು ವಿಜಯನಗರ ಸಾಮ್ರಾಜ್ಯದ ಬುಕ್ಕರಾಯನ ಆಳ್ವಿಕೆಯ ಕಾಲದ ಶಾಸನವಾಗಿದೆ. ಈ ಶಾಸನ ಕಲ್ಲಿನ ಗಾತ್ರ 7'6" 3'6". ಬರಹವು ಕನ್ನಡ ಲಿಪಿಯಲ್ಲಿ ಬರೆಯಲ್ಪಟ್ಟಿದೆ.. ಈ ಶಾಸನದ ಕೆಲವು ಸಾಲುಗಳು ಮಾತ್ರ ಕಾಣವಂತಿದ್ದು ಉಳಿದ ಪಠ್ಯ ಸವೆದುಹೋಗಿ ಓದಲು ಸಾಧ್ಯವಾಗದಂತಿದೆ. == ಶಾಸನ ಪಠ್ಯ == ಎಪಿಗ್ರಾಫಿಯ ಕರ್ನಾಟಿಕ ಗ್ರಂಥ ಒಂಬತ್ತನೇ ಸಂಪುಟದಲ್ಲಿ BN27 ಸಂಖ್ಯೆಯಡಿ ದಾಖಲಾಗಿರುವ ಈ ಶಾಸನದ ಪಠ್ಯ ಇಂತಿದೆ. == ಅರ್ಥವಿವರಣೆ == . ( ), -, , , , ……( ). == ಆಕರಗಳು/ಉಲ್ಲೇಖಗಳು == == ಹೊರಸಂಪರ್ಕಕೊಂಡಿಗಳು == ಶಾಸನದ ಮೂರು ಆಯಾಮದ ಮಾಡೆಲ್ , ಕಲ್ಲು ಕತೆಯ ಹೇಳಿದೆ!, ಉದಯವಾಣಿ, ೧೯ಮೇ೨೦೧೮ , ., , 19May2018